ಮಂಗಳವಾರ ಹೊರಬಿದ್ದ ರಾಜದ್ಥಾನ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಸೋಲನುಭವಿಸಿದ ಬಳಿಕ, ಸೋಲೊಪ್ಪಿಕೊಂಡಿರುವ ಮುಖ್ಯಮಂತ್ರಿ ವಸುಂಧರಾ ರಾಜೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.<br /><br />Rajasthan assembly elections 2018. Vasundhara Raje resigns as CM. BJP led by Chief Minister Vasundhara Raje lost the Rajasthan assembly election. Congress has won Rajasthan assembly elections.<br />